Big Boss Kannada fame Diwakar lends a helping hand to Kodagu people by collecting money and food for the people. <br /> <br />ಭಾರೀ ಮಳೆಯಿಂದಾಗಿ ಕೊಡಗಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಸಾಕಷ್ಟು ಸ್ಯಾಂಡಲ್‌ವುಡ್ ಕಲಾವಿದರು ಕೊಡಗಿನ ಜನತೆಗಾಗಿ ಸಹಾಯ ಹಸ್ತ ಚಾಚಿದ್ದು ಈಗ ಬಿಗ್ ಬಾಸ್ ದಿವಾಕರ್ ಸಹ ಕೊಡಗಿನ ಜನತೆಗೆ ಸಹಾಯ ಮಾಡಿದ್ದಾರೆ. <br /> <br />